Check out the Stylish pics of Zee Kannada channel's 'Sarigamapa Season 13' contestant Suhana Syed. <br /> <br /> ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಸುಹಾನಾ ಸೈಯದ್ ಹಾಡು ಅಂದರೆ ಎಲ್ಲರಿಗೂ ಸಖತ್ ಫೇವರಿಟ್ ಆಗಿತ್ತು. ಸುಹಾನಾ ಸೈಯದ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಹುಡುಗಿ. ಇಷ್ಟು ದಿನ ತಮ್ಮ ಹಾಡಿನ ಮೂಲಕ ಮನೆ ಮಾತಾಗಿದ್ದ ಈ ಹುಡುಗಿ ಈಗ ತಮ್ಮ ಸ್ಟೈಲಿಶ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
